ನೆಲ್ಯಾಡಿ: ಶ್ರೀ ಕ್ಷೇತ್ರ ದೆಯ್ಯರಮಜಲು ದೈವಗಿರಿ, ಬೊಣ್ಯಸಾಗು ನೆಲ್ಯಾಡಿ ಇಲ್ಲಿ ದೊಂಪದ ಬಲಿ ವಾರ್ಷಿಕ ನೇಮೋತ್ಸವ ಮಾ.13 ಮತ್ತು 14ರಂದು ನಡೆಯಲಿದೆ.
ಶ್ರೀ ರಾಜನ್ ದೈವ(ಶಿರಾಡಿ), ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಬಚ್ಚನಾಕ ದೈವ, ಗುಳಿಗ ದೈವ ಹಾಗೂ ಪರಿವಾರ ದೈವಗಳ ದೊಂಪದ ಬಲಿ ವಾರ್ಷಿಕ ನೇಮೋತ್ಸವ ನಡೆಯಲಿದೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.