ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಮುಂಗಾರು ಆಫರ್ ಗಳ ಸುರಿಮಳೆ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 26 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಮುಂಗಾರು ಆಫರ್ ಗಳ ಸುರಿಮಳೆ ಪ್ರಾರಂಭಗೊಂಡಿದೆ.

ಕೇವಲ ರೂ. 7990/- ಗೆ 3 ಸೀಟರ್ ಸೋಫಾ ಸೆಟ್ ಕಾರ್ನರ್ ಸೋಫಾ ಸೆಟ್ ರೂ. 19990/-, ಮೂರು ಸೀಟ್ +1+1ಸೆಟ್ಟಿಗೆ ರೂ.12990/-, ಎಲ್ ಈ ಡಿ ಟಿವಿ 32 ಇಂಚ್ ರೂ.8990/- ಯಿಂದ ಪ್ರಾರಂಭ, 24 ಇಂಚ್ ಎಲ್ ಇಡಿ ಟಿವಿ ರೂ. 6490/, ಮಾತ್ರ ವೈ ಫಯ್ ಕ್ಯಾಮೆರಾ ರೂ.1990/-, ಸಿಸಿಟಿವಿ ಫುಲ್ ಸೆಟ್ ರೂ.8990/-, ಡೈನಿಂಗ್ ಟೇಬಲ್ ಸೆಟ್ ರೂ. 19990/-, ಸ್ಟೀಲ್ ಅಲ್ಮೆರ ರೂ.7990/-, ಮಿಕ್ಸರ್ ಗ್ರೈಂಡರ್ ರೂ.2690/-, ಇಸ್ತ್ರಿಪೆಟ್ಟಿಗೆ ರೂ.449/- ನಿಂದ ಪ್ರಾರಂಭ , ವಾಷಿಂಗ್ ಮಿಷನ್ ರೂ. 8490/- ಇಂದ ಪ್ರಾರಂಭ, ರೆಫ್ರಿಜರೇಟರ್ ರೂ.11990/- ನಿಂದ ಪ್ರಾರಂಭ ಗ್ರೈಂಡರ್ ರೂ. 4990/- ಇಂದ ಪ್ರಾರಂಭ, ಫ್ಯಾನುಗಳಿಗೆ ಶೇಕಡ 35ರ ತನಕ ರಿಯಾಯಿತಿ, ಎಲೆಕ್ಟ್ರಿಕ್ ಗೀಜರ್ ರೂ. 2990/- ನಿಂದ ಪ್ರಾರಂಭ ಗ್ಯಾಸ್ ಗೀಸರ್ ರೂ.4990/- ನಿಂದ ಪ್ರಾರಂಭ, ಕುಕ್ಕರ್ ಶೇಕಡ 30ರ ತನಕ ರಿಯಾಯಿತಿ ಕ್ರೋಕರಿ ಐಟಮ್ಸ್ ಶೇಕಡ 40ರ ತನಕ ರಿಯಾಯಿತಿ, ಇನ್ವರ್ಟರ್ ರೂ. 14990/- ಅಲ್ಲದೆ ಪ್ರತಿ ರೂ 2,000/- ಮೇಲ್ಪಟ್ಟು ಖರೀದಿಗೆ ಒಂದು ಕೂಪನ್ ಪಡೆದು ದ್ವಿಚಕ್ರ ವಾಹನ ಜುಪಿಟರ್ ಗೆಲ್ಲುವ ಅವಕಾಶ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಶೂನ್ಯ ಡೌನ್ ಪೇಮೆಂಟ್ ಇತ್ಯಾದಿ ಅನೇಕ ರೀತಿಯ ವಿಶೇಷ ಆಫರ್ ಗಳನ್ನು ಗ್ರಾಹಕರಿಗಾಗಿ ಆಯೋಜಿಸಿಕೊಂಡಿದೆ.

ರೂ.10,000/- ಮೇಲ್ಪಟ್ಟ ಖರೀದಿಗೆ ಉಚಿತ ಉಡುಗೊರೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 7022306099,7022306090 ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here