ಮೈಂದನಡ್ಕ ನಿವಾಸಿ ಸಾರಮ್ಮ ನಿಧನ

0

ಬಡಗನ್ನೂರು: ಮೈಂದನಡ್ಕ ನಿವಾಸಿ ಸಾರಮ್ಮ (86 ವ) ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.27ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸಾರಮ್ಮ ಅವರು ನಾಟಿ ವೈದ್ಯೆಯಾಗಿ ಪರಿಚಿತರಾಗಿದ್ದರು.


ಮೃತರು ಮಕ್ಕಳಾದ ಸುಲೈಮಾನ್‌, ಬೀಫಾತಿಮ್ಮ, ಸೊಸೆ ಆಯಿಷಾ, ಅಳಿಯ ಅಬ್ದುಲ್ಲ ಹಾಗೂ ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here