ಕೊಡಿಪ್ಪಾಡಿ ಸೇರಾ ಐತ್ತಪ್ಪ ಗೌಡ ನಿಧನ

0

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಸೇರಾ ನಿವಾಸಿ ಐತ್ತಪ್ಪ ಗೌಡ (68 ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.22ರಂದು ನಿಧನರಾದರು.

ಮೃತರು ಪತ್ನಿ ಯಮುನಾ, ಪುತ್ರ ಪ್ರಶಾಂತ್, ಪುತ್ರಿ ದೇವಿಕಾ, ಅಳಿಯ ಜಾರಪ್ಪ ಗೌಡ, ಮೊಮ್ಮಕ್ಕಳು ಮತ್ತು ಸಹೋದರ,ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here