ಪುತ್ತೂರು: ಚಿಕ್ಕಮುಡ್ನೂರು ನಿವಾಸಿ, ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ದಿ.ಕೃಷ್ಣ ರಾವ್ ಮತ್ತು ದಿ.ಪ್ರೇಮ ರಾವ್ ರವರ ಪುತ್ರ, ದುಬೈಯಲ್ಲಿ ನೆಲೆಸಿರುವ ಸಂತೋಷ್ ರಾವ್(53ವ.) ರವರು ಸೆ.11 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಮನು, ಮಗ ವರುಣ್, ಮೈಸೂರಿನಲ್ಲಿ ನೆಲೆಸಿರುವ ಸಹೋದರಿ ಗೀತಾ ರಾವ್, ಭಾವ ಮನೋಹರ್ ರಾವ್ ರವರನ್ನು ಅಗಲಿದ್ದಾರೆ.