ಪುತ್ತೂರು: SKSSF ದ.ಕ. ಈಸ್ಟ್ ಜಿಲ್ಲೆ ವತಿಯಿಂದ SKSSF ಮುಂಡೋಳೆ ಶಾಖೆ ಸಹಯೋಗದಲ್ಲಿ ಮದೀನಾ ಫ್ಯಾಶನ್ ಕಾರ್ಯಕ್ರಮ ಸೆ.14ರಂದು ವಾದಿತೈಬಾ, ಮುಂಡೋಳೆಯಲ್ಲಿ ಸಂಜೆ 4:00 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹುಬ್ಬು ರಸೂಲ್ ಪ್ರಭಾಷಣ, ಇಚ್ಚೆ ಮಜ್ಜಿಸ್ , ಬುರ್ದಾ ಮಜ್ಜಿಸ್ , ಅಶ್ರಖ ಬೈತ್ ಆಲಾಪಣೆ, ಸಮಾರೋಪ ಸಮಾರಂಭ ನಡೆಯಲಿದೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಅಸಯ್ಯದ್ ಅಹ್ಮದ್ ಪುಕೋಯ ತಂಙಳ್, ಸಯ್ಯದ್ ಅನಸ್ ಹಾದು ತಂಙಳ್ ಸಾಲ್ಮರ,ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಜಲೀಲ್ ರಹ್ಮಾನಿ ವಾಣಿಯನ್ನೂರು, ಮೌಲಾನಾ ಅನೀಸ್ ಕೌಸರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.