ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ : ಬುರೂಜ್ ಶಾಲೆಗೆ 19 ಪದಕಗಳು

0

ಪುತ್ತೂರು:ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ 22ನೇ ರಾಜ್ಯ ಕರಾಟೆ ಚಾಂಪಿಯನ್ ಶಿಪ್ 2025 ರಲ್ಲಿ ಆರು ಚಿನ್ನದ ಪದಕ ಆರು ಬೆಳ್ಳಿಯ ಪದಕ ಏಳು ಕಂಚಿನ ಪದಕ ಒಟ್ಟು 19 ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.

‌‌ಮುಹಮ್ಮದ್ ಹುಸೈನ್, ವೈಷ್ಣವ್ ಎಂ.ಬಂಜನ್,ರಾಬಿಯ ಹಯಾ ಫಾತಿಮ, ಮೊಹಮ್ಮದ್ ಸೈಫುದ್ದೀನ್, ಮೊಹಮ್ಮದ್ ಶಹಾನ್, ಮೊಹಮ್ಮದ್ ರಿಹಾನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಕಾಸ್, ಧೃತಿ,ಮಾನ್ವಿ ಶೆಟ್ಟಿ, ಮೊಹಮ್ಮದ್ ಅರ್ಮನ್,ಅಬುಸುಬಾಹಾನ್, ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ, ಸ್ಪೂರ್ತಿ, ಮೊಹಮ್ಮದ್ ರಾಝಿಕ್, ಪ್ರಾಪ್ತಿ ಜೆ ಶೆಟ್ಟಿ,ಫಾತಿಮ ಫೈಹಾ,ವಂಶಿಕ್, ಅಬ್ದುಲ್ ಸಲಾಂ, ಅಬುಸುಬಾಹಾನ್ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಖ್ಯಾತ ಕರಾಟೆ ಪಟು ಮೊಹಮ್ಮದ್ ನದೀಂ, ಸರ್ಫಾಝ್, ಮೊಹಮ್ಮದ್ ರಾದಿನ್ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here