ರಸಪಾಕ ಗ್ರ್ಯಾಂಡ್ ವೆಜ್ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ. ಎಂ. ಮುಸ್ತಫ ಭಾಗಿ September 25, 2025 0 FacebookTwitterWhatsApp ಪುತ್ತೂರು: ಸುಳ್ಯ ಆರಂಬೂರು ಹೆದ್ದಾರಿ ಸನಿಹ ರಸಪಾಕ ಗ್ರ್ಯಾಂಡ್ ವೆಜ್ ಹೋಟೆಲ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಭಾಗವಹಿಸಿ ಶುಭ ಹಾರೈಸಿದರು.