ಬಲ್ನಾಡು ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ October 21, 2025 0 FacebookTwitterWhatsApp ಪುತ್ತೂರು: ಭಾರೀ ಮಳೆಗೆ ರಸ್ತೆ ಮೇಲೆ ಗುಡ್ಡ ಕುಸಿದ ಘಟನೆ ಬಲ್ನಾಡು ಸಮೀಪದ ಮಚ್ಚಿಮಲೆಯಲ್ಲಿ ನಡೆದಿದೆ. ಗುಡ್ಡ ಕುಸಿದು ರಸ್ತೆ ಮೇಲೆಯೇ ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.