





ಪುತ್ತೂರು: ಕೋಡಿಂಬಾಡಿ ಗ್ರಾಮದ ಮೋನಡ್ಕ ನಿವಾಸಿಯಾಗಿದ್ದ ದಾರಂದಕುಕ್ಕು ಲೀಲಾವತಿ ದೇವಣ್ಣ ನಾಯಕ್(83ವ) ಅ.26ರಂದು ನಿಧನರಾದರು.


ಮೃತರು ಪುತ್ರಿಯರಾದ ವಸಂತಿ ನಾಯಕ್, ಜಯಂತಿ ನಾಯಕ್, ಪುಷ್ಪಲತಾ ನಾಯಕ್, ಪುತ್ರ ಸುರೇಶ್ ನಾಯಕ್, ಸೊಸೆ ಸುಮ, ಮೊಮ್ಮಕ್ಕಳಾದ ಸಾಕ್ಷಿ ದಿನೇಶ್, ಸಾಯಿಪ್ರಸಾದ್ ಮತ್ತು ನಿತಿನ್ ನಾಯಕ್ ಅವರನ್ನು ಅಗಲಿದ್ದಾರೆ.















