ನ.13: ಮೊಟ್ಟೆತ್ತಡ್ಕ-ಮಣ್ಣಾಪು ಕೊರಗಜ್ಜ ಕ್ಷೇತ್ರದಲ್ಲಿ 5ನೇ ವರ್ಷದ ಮಣ್ಣಾಪು ದೀಪೋತ್ಸವ

0

ಪುತ್ತೂರು: ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ 5ನೇ ವರ್ಷದ ಮಣ್ಣಾಪು ದೀಪೋತ್ಸವ ನ.13 ರಂದು ರಾತ್ರಿ ನಡೆಯಲಿದೆ.

ಶ್ರದ್ಧಾಭಕ್ತಿಯ ದೀಪೋತ್ಸವ ಕಾರ್ಯಕ್ಕೆ ಆಗಮಿಸುವ ಭಕ್ತಾಧಿಗಳು ದೀಪದ ಎಣ್ಣೆಯೊಂದಿಗೆ ಆಗಮಿಸತಕ್ಕದ್ದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here