ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ : ಅರ್ಜಿ ಸಲ್ಲಿಕೆಗಾಗಿ ಸಂಪರ್ಕಿಸಿ ‘ಸುದ್ದಿ ಸೆಂಟರ್ ಪುತ್ತೂರು’ November 15, 2025 0 FacebookTwitterWhatsApp 2025-26ನೇ ಸಾಲಿನಲ್ಲಿ ಗ್ರಾಮಾಂತರ ಪ್ರದೇಶದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 23-11-2025 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಕೆಗಾಗಿ ಸುದ್ದಿ ಸೆಂಟರ್ ಪುತ್ತೂರು 8050734837 ಸಂಪರ್ಕಿಸಬಹುದಾಗಿದೆ.