





ಬಡಗನ್ನೂರು :ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ,ದರ್ಬೆತ್ತಡ್ಕದಲ್ಲಿ ನಡೆದ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಲ ಬಡಗನ್ನೂರು ಶಾಲೆಯ ವಿದ್ಯಾರ್ಥಿಗಳಾದ ಸದ್ವಿ ಆರ್ ರೈ: ಧಾರ್ಮಿಕ ಪಠಣ ಸಂಸ್ಕೃತ- ಪ್ರಥಮ. ಮೊಹಮ್ಮದ್ ಅತಿಕ್: ಧಾರ್ಮಿಕ ಪಠಣ ಅರೇಬಿಕ್-ಪ್ರಥಮ. ಶೃತಿಕಾ ಪಿ : ಭಕ್ತಿ ಗೀತೆ- ಪ್ರಥಮ. ಮರಿಯಮ್ ನಝ್ಮಿ ಯ: ಕನ್ನಡ ಕಂಠಪಾಠ- ಪ್ರಥಮ.ಮಹಮ್ಮದ್ ಅನಾಸ್: ಮಿಮಿಕ್ರಿ- ಪ್ರಥಮ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.ಶೃತಿಕಾ ಪಿ :ಇಂಗ್ಲಿಷ್ ಕಂಠಪಾಠ- ದ್ವಿತೀಯ.ತೀಕ್ಷಿತ: ಕ್ಲೇ ಮಾಡಲಿಂಗ್- ದ್ವಿತೀಯ.ಗಾನವಿ: ದೇಶಭಕ್ತಿ ಗೀತೆ- ದ್ವಿತೀಯ. ಶಬ್ನ ಫಾತಿಮಾ: ಕವನ ವಾಚನ- ದ್ವಿತೀಯ. ಆರಾಧ್ಯ ಪಿ: ಕನ್ನಡ ಕಂಠಪಾಠ- ದ್ವಿತೀಯ. ಅಹಮದ್ ಸಜದ್: ಧಾರ್ಮಿಕ ಪಠಣ ಅರೇಬಿಕ್- ದ್ವಿತೀಯ.ರಿತೀಶ ಕೆ. ಪಿ .ರೈ: ಚಿತ್ರಕಲೆ -ತೃತೀಯ. ಬಹುಮಾನ ಗಳನ್ನು ಪಡೆದಿರುತ್ತಾರೆ.ಈ ಸಂಧರ್ಭದಲ್ಲಿ ಮುಖ್ಯಗುರು ಪುಷ್ಪಾವತಿ ಎಂ ಬಿ ಸಹ ಶಿಕ್ಷಕ ಗಿರೀಶ್ ಡಿ, , ಗೌರವ ಶಿಕ್ಷಕಿ ಸರಳ ಡಿ ಜ್ಞಾನದೀಪ ಶಿಕ್ಷಕಿ ಪೂರ್ಣಿಮಾ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












