ಬಡಗನ್ನೂರು ಪದ್ಮಾವತಿ ರೖೆ ನಿಧನ

0

ಬಡಗನ್ನೂರು : ಬಡಗನ್ನೂರು ಗ್ರಾಮದ ಕಳಗಿನ ಪೇರಾಲು ನಿವಾಸಿ ಪದ್ಮಾವತಿ ರೖೆ (76) ಅವರು ಅಲ್ಪಕಾಲದ ಅಸೌಖ್ಯದಿಂದ ಡಿ. 27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿ ರತ್ನಾವತಿ ರೖೆ,  ಪುತ್ರ ಚಿದಾನಂದ ರೖೆ, ಅಳಿಯ ಮಹಾಬಲ ರೖೆ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here