ಬಡಗನ್ನೂರು ಪದ್ಮಾವತಿ ರೖೆ ನಿಧನ December 29, 2025 0 FacebookTwitterWhatsApp ಬಡಗನ್ನೂರು : ಬಡಗನ್ನೂರು ಗ್ರಾಮದ ಕಳಗಿನ ಪೇರಾಲು ನಿವಾಸಿ ಪದ್ಮಾವತಿ ರೖೆ (76) ಅವರು ಅಲ್ಪಕಾಲದ ಅಸೌಖ್ಯದಿಂದ ಡಿ. 27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿ ರತ್ನಾವತಿ ರೖೆ, ಪುತ್ರ ಚಿದಾನಂದ ರೖೆ, ಅಳಿಯ ಮಹಾಬಲ ರೖೆ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರರನ್ನು ಅಗಲಿದ್ದಾರೆ.