






ಪುತ್ತೂರು :ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಜ.1ರಂದು ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನನಲ್ಲಿ ಕೆಯ್ಯೂರು ಗ್ರಾಮ ಸಮಿತಿ ರಚನೆಯ ಕುರಿತು ಭಕ್ತಾಧಿಗಳ ಸಭೆ ನಡೆಯಿತು.


ಸಾಜ ರಾಧಾಕೃಷ್ಣ ಆಳ್ವರ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ್, ಉಪಾಧ್ಯಕ್ಷರಾದ ಎಸ್ ಬಿ ಜಯರಾಮ್ ರೈ , ನಿತೀಶ್ ಶಾಂತಿವನ, ದೊಂಬೆಕಾನ ಸದಾಶಿವ ರೈ ,ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಎ.ಕೆ ಜಯರಾಮ ರೈ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಕೆಯ್ಯೂರು ಗ್ರಾಮ ಸಮಿತಿ ರಚನೆ ಮಾಡಿದರು.




ಕೆಯ್ಯೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಶರತ್ ಕುಮಾರ್ ಮಾಡಾವು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮಿತ್ ರಾಜ್ ಕಟ್ಟತ್ತಾರು,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ರಾಮಕೃಷ್ಣ ಭಟ್,ಸಹ ಸಂಚಾಲಕರಾಗಿ ವಿಶ್ವನಾಥ ಶೆಟ್ಟಿ ಸಾಗು,ಬಾಬು ಬೊಮ್ಮನಗುಂಡಿ,ದಾಮೋದರ ಪೂಜಾರಿ,ರಾಧಾಕೃಷ್ಣ ಗೌಡ,ರಥಯಾತ್ರೆ ಗ್ರಾಮ ಸಂಚಾಲಕರಾಗಿ ಚಂದ್ರಶೇಖರ ಇಳಂತಾಜೆ ಸಹ ಸಂಚಾಲಕರಾಗಿ ರಾಧಾಕೃಷ್ಣ ರೈ ಸಣಂಗಳ,ಪುನೀತ್ ಪೂಜಾರಿ ಮಾಡಾವು, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ವಿಜಯ್ ಕುಮಾರ್ ಸಣಂಗಳ,ಸಹ ಸಂಚಾಲಕರಾಗಿ ಮೋಹನ್ ಎರಕ್ಕಳ, ಸುಭಾಷಿಣಿ ಸಣಂಗಳ, ಚಿನ್ನಪ್ಪ ಗೌಡ ಕೆಯ್ಯೂರು, ರಿತೇಶ್ ರೈ, ಜಯಂತ್ ಕೆಂಗುಡೇಲು, ಬೇಬಿ ಪೂಜಾರಿ ದೇರ್ಲ,ಹರಿನಾಥ ಇಳಂತಾಜೆ,ಭಜನಾ ಸಂಕೀರ್ತನಾ
ಗ್ರಾಮ ಸಂಚಾಲಕರಾಗಿ ದೇವಣ್ಣ ನಾಯ್ಕ ಕೆಯ್ಯೂರು, ಸಹ ಸಂಚಾಲಕರಾಗಿ ಮೀನಾಕ್ಷಿ ವಿ. ರೈ ಮಾಡಾವು, ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಮೀನಾಕ್ಷಿ ವಿ. ರೈ ಮಾಡಾವು, ಸಹ ಸಂಚಾಲಕಿಯಾಗಿ ಜಯ ಪಿ ರೈ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಶಶಿಧರ ಪಾಟಾಳಿ,ಚೇತನ್ ದೇರ್ಲ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯಕಾಂತ್, ಶರತ್ ಕುಮಾರ್, ಚಂದ್ರಶೇಖರ್ ರೈ, ಪುನೇತ್ ಕುಮಾರ್, ದಿಲೀಪ್, ಸುರೇಶ್ ರೈ, ಶಶಿಧರ ಪಾಟಾಳಿ, ಪ್ರಮಿತ್ ರಾಜ್ ಕಟ್ಟತ್ತಾರು, ಮೀನಾಕ್ಷಿ ವಿ.ರೈ, ವಿಜಯ್ ಕುಮಾರ್ ಸಣಂಗಳ, ರಾಧಾಕೃಷ್ಣ ಸಣಂಗಳ ಅನಿಲ್ ಕುಮಾರ್, ಶರತ್ ರೈ, ಜಯಕುಮಾರ್, ರಾಕೇಶ್, ಸತೀಶ ರೈ, ಚಿನ್ನಪ್ಪ ಗೌಡ, ರಾಧಾಕೃಷ್ಣ ರೈ ಉಪಸ್ಥಿತರಿದ್ದರು.










