






ಪುತ್ತೂರು :ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಜ.6ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿಯಲ್ಲಿ ಇರ್ದೆ-ಬೆಟ್ಟಂಪಾಡಿ ಗ್ರಾಮ ಸಮಿತಿ ರಚನೆಯ ಕುರಿತು ಭಕ್ತಾಧಿಗಳ ಸಭೆ ನಡೆಯಿತು.


ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವರ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಚನಿಲ ತಿಮ್ಮಪ್ಪ ಶೆಟ್ಟಿ, ಶಶಿಕುಮಾರ್ ಬಾಲ್ಯೊಟ್ಟು,ಆರ್ ಸಿ ನಾರಾಯಣ,ಸೀತಾರಾಮ ರೈ ಕೆದಂಬಾಡಿ ಗುತ್ತು ,ಶ್ರೀ ರಾಂ ಪಕ್ಕಳ,ನಹುಷ, ಬೆಟ್ಟಂಪಾಡಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿನೋದ್ ಕುಮಾರ್ ಬಲ್ಲಾಳ್ , ದೇವಸ್ಥಾನದ ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿಠಲ ರೈ ಬೈಲಾಡಿ,ಇರ್ಧೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳೀಕಾನ
ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ರಚನೆ ಮಾಡಲಾಯಿತು.



ಇರ್ದೆ – ಬೆಟ್ಟಂಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ರಂಗನಾಥ ರೈ ಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ರೈ ಬೈಲಾಡಿ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ,ಸಹ ಸಂಚಾಲಕರಾಗಿ ಚಂದ್ರಶೇಖರ್ ರೈ ಬಾಲ್ಯೊಟ್ಟು,ಹರೀಶ್ ಗೌಡ ಗುಮ್ಮಟಗದ್ದೆ, ಸುಜಿತ್ ಕಜೆ, ರಾಜಾರಾಮ್ ಭಟ್, ಜಯಪ್ರಕಾಶ್ ರೈ ಚೆಲ್ಯಡ್ಕ, ರಥಯಾತ್ರೆ ಗ್ರಾಮ ಸಂಚಾಲಕರಾಗಿ ಶುಭಕರ ರೈ ಬೈಲಾಡಿ,ಸಹ ಸಂಚಾಲಕರಾಗಿ ಮಹೇಶ್ ಭಟ್ ಇರ್ದೆ,ನಾಗೇಶ್ ಕಜೆ, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ಜಗನ್ನಾಥ ರೈ ಕೊಮ್ಮಂಡ, ಸಹ ಸಂಚಾಲಕರಾಗಿ ದಿವಾಕರ ಬಲ್ಲಾಳ್ ಬೆಟ್ಟಂಪಾಡಿ,ಮಹೇಶ್ ಕೊಮ್ಮಂಡ, ಆರ್. ಬಿ. ಸುವರ್ಣ, ಕೃಷ್ಣಪ್ಪ ಪೂಜಾರಿ ಸರೋಲಿಕಾನ,ಹಿತೇಶ್ ಬೈಲಾಡಿ, ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಶಿವಕುಮಾರ್ ಬಲ್ಲಾಳ್, ಸಹ ಸಂಚಾಲಕಿಯಾಗಿ ಮೀನಾಕ್ಷಿ ಮಂಜುನಾಥ, ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಸವಿತಾ ರೈ ಮದಕ, ಸಹ ಸಂಚಾಲಕಿಯಾಗಿ ಸುಮನ ಬಲ್ಲಾಳ್, ವಿದ್ಯಾಶ್ರೀ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಚರಣ್ ರಾಜ್ ಉಪ್ಪಳಿಗೆ ಅವರನ್ನು ನೇಮಕಗೊಳಿಸಲಾಯಿತು
ಈ ಸಂದರ್ಭದಲ್ಲಿ ವಿನೋದ್ ಕುಮಾರ್ ಬಲ್ಲಾಳ್ ಬೀಡು, ವಿಠಲ್ ರೈ ಬಾಲ್ಯೊಟ್ಟು ಗುತ್ತು, ವಿನೋದ್ ರೈ ಗುತ್ತು, ವಿದ್ಯಾಶ್ರೀ, ಭವಾನಿ, ಭವಾನಿ ಕಜೆ, ಉಮಾವತಿ, ಶಕುಂತಲಾ, ಅನನ್ಯ ಶೆಟ್ಟಿ, ಲತಾ ವಿನೋದ್ ರೈ ಗುತ್ತು, ಸುವರ್ಣ ಆರ್ ಬಿ, ರಾಮಯ್ಯ, ಸದಾಶಿವ ರೈ, ಕರುಣಾಕರ ಶೆಟ್ಟಿ ಕೊಮ್ಮಂಡ, ರಂಗನಾಥ ರೈ ಗುತ್ತು, ಜಗನ್ನಾಥ ರೈ ಕೊಮ್ಮಂಡ, ಶಿವಕುಮಾರ್ ಬಲ್ಲಾಳ್, ಪ್ರಕಾಶ್ ರೈ ಬೈಲಾಡಿ, ಪ್ರಭಾಕರ್ ರೈ, ಶೇಷಪ್ಪ ರೈ, ಹರೀಶ ಗೌಡ, ನಾಗರಾಜ, ಬೆಟ್ಟಂಪಾಡಿ ಬೀಡು ದಿವಾಕರ ಬಲ್ಲಾಳ್, ಅರುಣ್ ಪ್ರಕಾಶ್ ರೈ, ದಿನೇಶ ಮರಡಿತ್ತಾಯ, ಶರಣ್ ಉಪ್ಪಳಿಗೆ, ತನ್ಮಯ್ ಬೈರಮಜಲು, ಸಮೃದ್ಧ ಬೈಲಾಡಿ, ದೇವಿ ಕಿರಣ್ ಉಪ್ಪಳಿಗೆ, ಚರಣ್ ಉಪ್ಪಳಿಗೆ, ಹಿತೇಶ್ ಬೈಲಾಡಿ, ಮೀನಾಕ್ಷಿ ಮಂಜುನಾಥ್, ಸುಮನ ಬಲ್ಲಾಳ್, ವಾಣಿಶ್ರೀ ಬಲ್ಲಾಳ್, ಸವಿತಾ ರೈ, ಸುಪ್ರೀತ್, ಸಂದೀಪ್ ರೈ, ಸ್ನೇಹಲತ ರೈ, ಪ್ರವೀಣ್ ರೈ, ರಾಜಾರಾಮ್ ಭಟ್, ದಿನೇಶ್ ರೈ, ಶುಭಕರ ರೈ, ಗಿರೀಶ್ ರೈ, ಪ್ರವೀಣ್ ರೈ ಬಾರೆ, ಯಂ ಸತೀಶ್ ರೈ, ರವೀಂದ್ರ ಶೆಟ್ಟಿ, ಚಂದ್ರಶೇಖರ ರೈ ಬಾಲ್ಯೊಟ್ಟು, ಸುಜಿತ್ ಕಜೆ, ಕೃಷ್ಣಪ್ಪ ಪೂಜಾರಿ, ವಿನ್ಯಾಸ್, ಬಾಲಕೃಷ್ಣ, ಉಚಿತ್ ಕುಮಾರ್, ಪುಷ್ಪರಾಜ್ ಶೆಟ್ಟಿ, ಜತ್ತಪ್ಪ, ಮಹೇಶ್ ಭಟ್, ರತ್ನಾಕರ ಆಳ್ವ ಪೇರಲ್ತಡ್ಕ, ಮನಮೋಹನ, ಮಹೇಶ ಕೆ, ಜಗದೀಶ, ಶೇಷನ್, ಶಂಕರನಾರಾಯಣ, ರವಿ ಬಿ ಹಾಗೂ ಇತರರು ಉಪಸ್ಥಿತರಿದ್ದರು.










