






ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಜ.13ರಂದು ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಎಂ.ಚಂದುಗೌಡ, ಮೋಹನ್ ಕುಮಾರ್ ಮಂಗಳೂರು, ಯದುಕುಮಾರ್ ಕಲ್ಪಣೆ, ನೀಲಮ್ಮ ಕಲ್ಪಣೆ, ಮಾಧವ ಕಲ್ಪಣೆ, ನವೀನ ಬಾಲಯ, ಸಂದೇಶ್ ಶೆಟ್ಟಿ ಬೊಟ್ಯಾಡಿಗುತ್ತು, ಪ್ರಜ್ವಲ್ ರೈ ರೆಂಜಲಾಡಿ, ಅನ್ವಿತ್ ರೈ ರೆಂಜಲಾಡಿ, ಹೇಮರಾಜ ಆಚಾರ್ಯ ರೆಂಜಲಾಡಿ, ರಾಧಾಕೃಷ್ಣ, ಮಾನ್ಯ ಮಿಜಾರ್, ವರದರಾಜ ಕುಲಾಲ್ ಸೊರಕೆ ಉಪಸ್ಥಿತರಿದ್ದರು.












