







ಪುತ್ತೂರು: ಪುತ್ತೂರು:ಪುತ್ತೂರು:ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಪೆರುವಾಯಿ ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಪೆರುವಾಯಿ ಪದ್ಮಕಮಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜ.10ರಂದು ನಡೆಯಿತು.


ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ,ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಪದಾಧಿಕಾರಿಗಳಾದ ಹರಿಪ್ರಸಾದ್ ಯಾದವ್ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಸನಿತಿಯನ್ನು ಘೋಷಿಸಲಾಯಿತು.



ಪೆರುವಾಯಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಪೇರಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಕಲ್ಲಡ್ಕ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಪ್ರಕಾಶ್ಚಂದ್ರ ಶೆಟ್ಟಿ,ಸಹ ಸಂಚಾಲಕರಾಗಿ ,ರಾಮಚಂದ್ರ ನಾಯಕ್ ,ವಿಶ್ವನಾಥ ಪೂಜಾರಿ ಕಲ್ಲಡ್ಕ,ಯೋಗೀಶ್ ಆಳ್ವ ಕಲೈತಿಮಾರು,ರಥಯಾತ್ರೆ ಗ್ರಾಮ ಸಂಚಾಲಕರಾಗಿ ಪ್ರಭಾಕರ ಶೆಟ್ಟಿ ಕಲೈತಿಮಾರು,ಸಹ ಸಂಚಾಲಕರಾಗಿ,ರಾಜೇಂದ್ರ ರೈ ಪೆರುವಾಯಿ ಗುತ್ತು,ಶಂಕರನಾರಾಯಣ ಮೂರ್ತಿ,ಅಭಿಷೇಕ್ ರೈ ಗುತ್ತು,ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ರಘುರಾಮ ಶೆಟ್ಟಿ ಪಾತಣಿಗೆ,ಸಹ ಸಂಚಾಲಕರಾಗಿ,ಗೋಪಾಲ ಪೆರುವಾಯಿ,ಚಂದ್ರಹಾಸ ಶೆಟ್ಟಿ ಕಾನ,ಮನೋರಾಜ್ ರೈ ಅಡಿವಾಯಿ,ಭಜನಾ ಸಂಕೀರ್ತನಾ,ಗ್ರಾಮ ಸಂಚಾಲಕರಾಗಿ ಸತೀಶ್ ಮುಂಚ್ಚಿರಬೆಟ್ಟು,ಸಹ ಸಂಚಾಲಕರಾಗಿಪುರುಷೋತ್ತಮ ಶೆಟ್ಟಿ,ಅಶ್ವಿನಿ ಪೆರುವಾಯಿ,ರೇವತಿ ಕಡಂಬಿಲ,ವನಿತಾ ಮುಳ್ಳಗುಡ್ಡೆ ಮಹಿಳಾ ಸಮಿತಿ ಗ್ರಾಮಸಂಚಾಲಕಿಯಾಗಿ ಲಲಿತಾ ಆಚಾರ್ಯ ಅಶ್ವಥನಗರ, ಸಹ ಸಂಚಾಲಕಿಯಾಗಿ ರೇವತಿ,ವಸಂತಿ ಶೆಟ್ಟಿ,ಸಾಮಾಜಿಕ ಜಾಲತಾಣ ಸಂಚಾಲಕರಾಗಿ ವರುಣ್ ರೈ ಅಂತರಗುತ್ತು ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜೇಶ್ ಕುಮಾರ್, ಮನೋಹರ ಶೆಟ್ಟಿ, ವರುಣ್ ರೈ, ರಾಮಚಂದ್ರ ನಾಯಕ್, ಪ್ರಭಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮನೋರಾಜ್ ರೈ, ಚಂದ್ರಹಾಸ ಶೆಟ್ಟಿ, ವಿಶ್ವನಾಥ ಪೂಜಾರಿ, ಗೋಪಾಲ, ಬಾಲಕೃಷ್ಣ ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ಅಭಿಷೇಕ್ ರೈ, ಸತೀಶ ಎಂ, ಲಲಿತಾ ಆಚಾರ್ಯ, ಗುರುವಪ್ಪ, ಮಹಾಲಿಂಗ, ಶಂಕರನಾರಾಯಣ ಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.










