






ಪುತ್ತೂರು: ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮ ಕಳಾರ ಮನೆ ಸುನಂದ ರೈ ಮತ್ತು ಅರುಣ್ ಕುಮಾರ್ ರೈ ರವರ ಪುತ್ರಿ ರಂಜಿತಾ ರೈ (BA-LLB) ಹಾಗೂ ಪುತ್ತೂರು ತಾಲೂಕು ಈಶ್ವರಮಂಗಳ ಕುತ್ಯಾಳಕಾನ ಗುತ್ತುಮನೆ ಲೀಲಾವತಿ ರೈ ಮತ್ತು ದಿ. ಲಕ್ಕಣ್ಣ ರೈ ರವರ ಪುತ್ರ ಬೆಂಗಳೂರು ಟಿ.ಸಿ.ಎಸ್ ಕಂಪನಿಯ ಉದ್ಯೋಗಿ ಮನೋಜ್ ರೈ ರವರ ವಿವಾಹ ನಿಶ್ಚಿತಾರ್ಥವು ಜ.25 ರಂದು ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಮೃದ್ಧಿ ಸಭಾಭವನದಲ್ಲಿ ನಡೆಯಿತು.















