






ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಶ್ರೀಮಂಗಳ ಕುಶಾಲಪ್ಪ ಗೌಡ ಮತ್ತು ಪುಷ್ಪಾವತಿ ದಂಪತಿ ಪುತ್ರಿ ಸ್ವರ್ಣ ಹಾಗೂ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಮುದಲಾಜೆ ಗೋಪಾಲಕೃಷ್ಣ ಗೌಡ ಮತ್ತು ಚೆನ್ನಮ್ಮ ದಂಪತಿ ಪುತ್ರ ಹಿತೇಶ್ರವರ ವಿವಾಹ ನಿಶ್ಚಿತಾರ್ಥ ಜ.26ರಂದು ಉಪ್ಪಿನಂಗಡಿ ಹೆಚ್.ಎಂ.ಅಡಿಟೋರಿಯಂನಲ್ಲಿ ನಡೆಯಿತು.












