ಚಾರ್ವಾಕ ಕೊಲ್ಯ ನಿವಾಸಿ ಸೀತಮ್ಮ ನಿಧನ February 8, 2026 0 FacebookTwitterWhatsApp ಪುತ್ತೂರು: ಚಾರ್ವಾಕ ಶ್ರೀದೇವಿನಗರದ ಕೊಲ್ಯಮನೆ ದಿ.ಜಾರಪ್ಪ ಪೂಜಾರಿ ಅವರ ಪತ್ನಿ ಸೀತಮ್ಮ ( 85ವ) ಫೆ.2ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿ ಲೀಲಾವತಿ, ಅಳಿಯ ವಸಂತ ಪೂಜಾರಿ, ಮೊಮ್ಮಕ್ಕಳಾದ ಕದ್ರಿ ಪೊಲೀಸ್ ಠಾಣಾ ಸಿಬ್ಬಂದಿ ಲೋಹಿತ್, ಶಶ್ಮಿತಾ, ಚೈತ್ರಾ ಅವರನ್ನು ಅಗಲಿದ್ದಾರೆ.