






ಪುತ್ತೂರು: ಬಿಎಸ್ಎನ್ಎಲ್ ಸಿಮ್ ಮೇಳ ಮತ್ತು ಬಿಎಸ್ಎನ್ಎಲ್ ಫಿಫ್ತ್ ಇಂಟರ್ನೆಟ್ ಮೇಳ ಫೆ.10ರಂದು ಈಶ್ವರಮಂಗಳ ದೂರವಾಣಿ ವಿನಿಯಮ ಕೇಂದ್ರದ ಬಳಿ ನಡೆಯಲಿದೆ.


ಬಿಎಸ್ಎನ್ಎಲ್ ಸಿಮ್ ಮತ್ತು ಫಿಪ್ತ್ ಕನೆಕ್ಷನ್ ಪಡೆಯುವವರು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನು ತರತಕ್ಕದು ಎಂದು ಬಿಎಸ್ಎನ್ಎಲ್ ಪುತ್ತೂರು ವಿಭಾಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













