ರಾತ್ರಿ ನಾಡಿಗೆ ಬಂದ ಮುಳ್ಳು ಹಂದಿ ರಸ್ತೆ ಬದಿಯಲ್ಲೇ ಬಾಕಿ..!- ಅರಣ್ಯ ಇಲಾಖೆಯಿಂದ ರಕ್ಷಣೆ

0

ಪುತ್ತೂರು: ರಾತ್ರಿ ನಾಡಿಗೆ ಬಂದ ಮುಳ್ಳು ಹಂದಿಯೊಂದು ಬೆಳಿಗ್ಗೆಯೂ ಹಿಂತಿರುಗದ ಘಟನೆ ಫೆ.10ರಂದು ನಡೆದಿದೆ.

ಪುತ್ತೂರು ರೋಟರಿ ಜಿ.ಎಲ್ ಕಟ್ಟಡದ ಬಳಿ ಉಳಿದುಕೊಂಡ ಮುಳ್ಳು ಹಂದಿ, ಜನರನ್ನು ಕಂಡು ಭಯಭೀತಿಗೊಂಡು ಪಕ್ಕದ ಪುರಂದರ ಭಟ್ ಅವರ ಮನೆಯ ಹಿಂಬದಿಯ ಪೊದೆ ಕಡೆ ತೆರಳಿದೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ ಬಳಿಕ ಅವರು ಬಂದು ಮುಳ್ಳುಹಂದಿಯನ್ನು ರಕ್ಷಿಸಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here