ಸತೀಶ್ ರೈ ಕಟ್ಟಾವು ರವ ರಿಗೆ ‌ʼಟಾಪ್‌ ಸ್ಟಾರ್‌ ಅವಾರ್ಡ್ʼ

0

ಪುತ್ತೂರು : ರಿಲಯನ್ಸ್ ಇನ್ಸೂರೆನ್ಸ್ ಕಂಪನಿ ಯವರ 2024 -2025 ರ ವರ್ಷ ದಲ್ಲಿ ಅತೀ ಹೆಚ್ಚು ವ್ಯವಹಾರವನ್ನು ಪೂರೈಸಿರುವ, ಉದ್ಯಮಿ ಸತೀಶ್ ರೈ ಕಟ್ಟಾವು ರವರನ್ನು ವಿಯೆಟ್ನಾಂ ನಲ್ಲಿ ನಡೆದ ಅಂತರರಾಷ್ಟ್ರೀಯ ನಮ್ಮೇಳನ ದಲ್ಲಿ ʼಟಾಪ್‌ ಸ್ಟಾರ್‌ ಅವಾರ್ಡ್ʼ ನೀಡಿ ಗೌರವಿಸಲಾಯಿತು. ಇವರು ಕಟ್ಟಾವು ವಾಹನ ಇನ್ಸೂರೆನ್ಸ್ ಸೆಂಟರ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here