ನಾಳೆ ಇಲ್ಲೆಲ್ಲಾ ಕರೆಂಟಿಲ್ಲಾ

0

ಪುತ್ತೂರು ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಫೆ.19ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ 33/11ಕೆ.ವಿ.ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ( ಏಣಿತ್ತಡ್ಕ, ಶಾಂತಿಮೊಗೇರು, ಭಕ್ತಕೋಡಿ, ಚಾರ್ವಾಕ, ಪುಂಚಪ್ಪಾಡಿ, ವೀರಮಂಗಲ, ಕಾಣಿಯೂರು ಮತ್ತು ದೋಲ್ಪಡಿ ) ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here