







ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಚಾರ್ವಾಕ ಗ್ರಾಮದ ಕೊರಿಯಾನ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ರೂಪಾಯಿ 15 ಸಾವಿರವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮಾಧರ ಇಡ್ಯಡ್ಕ, ನಿರ್ದೇಶಕರುಗಳಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ರಾಮಣ್ಣ ಗೌಡ ಪೊನ್ನೇತ್ತಡಿ, ವಾಸಪ್ಪ ಕೆ ಎಸ್, ಸದಾಶಿವ ಜತ್ತೊಡಿ, ರಾಮಚಂದ್ರ ಕೋಲ್ಪೆ, ರಾಜೀವಿ ಬೊಮ್ಮಳಿಗೆ, ಕುಸುಮವತಿ ಕಳ, ಸಂಘದ ಕಾರ್ಯದರ್ಶಿ ದಮಯಂತಿ, ಸಿಬ್ಬಂದಿ ಸವಿತಾ, ಉಪಸ್ಥಿತರಿದ್ದರು.













