ಮೈದಾನಿಮೂಲೆ ಮದ್ರಸಕ್ಕೆ ಸತತ ಒಂಬತ್ತನೇ ಬಾರಿ 100% ಫಲಿತಾಂಶ

0

ಪುತ್ತೂರು: 2025-26ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮೈದಾನಿಮೂಲೆ ಮದರಸ 7 ಮತ್ತು 10ನೇ ತರಗತಿಯಲ್ಲಿ ಸತತ 9ನೇ ವರ್ಷದಲ್ಲೂ ಶೇ.100 ಫಲಿತಾಂಶ ಪಡೆದುಕೊಂಡಿದೆ. 5ನೇ ತರಗತಿಗೆ ಶೇ.99 ಫಲಿತಾಂಶ ಬಂದಿದೆ. 5ನೇ ತರಗತಿಯಲ್ಲಿ ಮರ್ಯಮ್ ಜುಮಾನ (519) ಫಾತಿಮತ್ ನಿದಾ (510) ಮಿನ್ನಾ ಫಾತಿಮ(517) ಫಾತಿಮತ್ ಶಮ್ನ(499) ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದ್ದಾರೆ. 7ನೇ ತರಗತಿಯಲ್ಲಿ ಮುಹಮ್ಮದ್ ಶಾಹಿಲ್ (513) ಫಖುರುದ್ದೀನ್ ಅಝೀಮ್ (483) ಇಬ್ರಾಹಿಮ್ ನವಾಫ್ (528) ಡಿಸ್ಟಿಂಕ್ಷನ್ ಪಡೆದಿದ್ದಾರೆ. 10ನೇ ತರಗತಿಯಲ್ಲಿ ಫಾತಿಮತ್ ಅಝೀನ (385) ಅಂಕ ಪಡೆದು ಟಾಪರ್ ಆಗಿದ್ದು, ಫಾತಿಮತ್ ಮುರ್ಶಿದ (360) ಫಾತಿಮತ್ ತಸ್ನೀಮ (325) ಖದೀಜತು ನ್ನಾಫಿಯ (337) ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ ಎಂದು ಮೈದಾನಿಮೂಲೆ ಮದರಸದ ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಕ್ ಮದನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here