







ಪುತ್ತೂರು: ಮಿನಿ ಜೆಟ್ ತಳಮಟ್ಟದಲ್ಲಿ ಹಾರಾಟ ನಡೆಸಿದ ಹಿನ್ನಲೆ ಸಾರ್ವಜನಿಕ ವಲಯದಲ್ಲಿ ಈ ಕುರಿತು ಆತಂಕ ಉಂಟಾದ ಘಟನೆ ಮಾ.3ರಂದು ನಡೆದಿದೆ.






ಪುತ್ತೂರಿನಲ್ಲಿ ಮಾ.3ರಂದು ಮಧ್ಯಾಹ್ನ ವೇಳೆ ಮಿನಿ ಜೆಟ್ ತಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ಉಂಟಾಗಿದೆ.
ಇದೊಂದು ಭೂವೈಜ್ಞಾನಿಕ ಸರ್ವೆ ಕಾರ್ಯ ಎಂದು ತಿಳಿದು ಬಂದಿದೆ. ಗಾಳಿಯ ವೇಗದಲ್ಲಿ ಈ ಸರ್ವೆ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಒಂದೊಂದು ಪರಿಸರ ವ್ಯಾಪ್ತಿಯಲ್ಲಿ ಸುತ್ತು ಸುತ್ತು ತಿರುಗಿಕೊಂಡು ಮಿನಿ ಜೆಟ್ ಮುಂದೆ ಸಾಗುತ್ತಿದೆ.










