






ಪುತ್ತೂರು: ಪ್ರಗತಿಪರ ಕೃಷಿಕ ಪಡ್ನೂರು ಗ್ರಾಮದ ಮುಂಡಾಜೆ ಧರ್ಣಪ್ಪ ಗೌಡ (71ವ,) ಅವರು ಮಾ.4ರಂದು ನಿಧನರಾದರು.


ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ನಿಧನರಾದರು.
ಮೃತರು ಪತ್ನಿ ಗಿರಿಜಾ, ಪುತ್ರರಾದ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ನವೀನ್ ಪಡ್ನೂರು, ತೀರ್ಥಪ್ರಸಾದ್, ಪುತ್ರಿ ಶಶಿಕಲಾ, ಸೊಸೆ ಸೌಮ್ಯ ಅವರನ್ನು ಅಗಲಿದ್ದಾರೆ.













