ಪರ್ಲೊಟ್ಟು: ಕಾರು ಅಪಘಾತ

0

ಪುತ್ತೂರು: ಕಾರೊಂದು ಪಲ್ಟಿಯಾದ ಘಟನೆ ಮಾ.6ರಂದು ನೇರಳಕಟ್ಟೆಯ ಸಮೀಪದ ಪರ್ಲೊಟ್ಟಿನಲ್ಲಿ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲೊಟ್ಟಿನಲ್ಲಿ ವಾಗ್ನಾರ್ ಕಾರು ಪಲ್ಟಿಯಾಗಿದ್ದು, ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.

LEAVE A REPLY

Please enter your comment!
Please enter your name here