






ಪುತ್ತೂರು: ಆಲಂಕಾರು ಗ್ರಾಮದ ಕೊಂಡಾಡಿ ಪಲಸತ್ತಡ್ಕ ದಿ. ಲಕ್ಷ್ಮಣ ಆಚಾರ್ಯ ರವರ ಪತ್ನಿ ಕಮಲ ಆಚಾರ್ಯ (85ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಾ.7ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ಚಂದ್ರಶೇಖರ ಆಚಾರ್ಯ, ಹರೀಶ್ ಆಚಾರ್ಯ, ಪುತ್ರಿ ಪ್ರೇಮ, ಅಳಿಯ ಸುಂದರ ಆಚಾರ್ಯ, ಸೊಸೆಯಂದಿರಾದ ರತ್ನಾವತಿ, ಸರೋಜ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













