ಪುತ್ತೂರಿನಲ್ಲಿ ಆರಂಭಗೊಂಡಿದೆ ‘ಸಾರಿ ಎಕ್ಸ್ಪೋ’ : ಮಾ.11ರಿಂದ ಪ್ರಾರಂಭ-15ರವರೆಗೆ ಮಾತ್ರ.. ಇನ್ಯಾಕೆ ತಡ ಬೇಗ ಬೇಗ ಬನ್ನಿ

0

ಪುತ್ತೂರು: ಸಾರಿ…. ನಾರಿಯರ ನೆಚ್ಚಿನ ಉಡುಗೆ. ನಾರಿಗೂ ಸಾರಿಗೂ ಏನೋ ನಂಟು. ಫ್ಯಾಮಿಲಿ ಫಂಕ್ಷನ್‌ಗಳಲ್ಲಿ, ಫ್ರೆಂಡ್ಸ್ ಮದುವೆಯಲ್ಲಿ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಸೀರೆ ಹಾಕಿಕೊಂಡು ಮಿಂಚುವ ಆಸೆ ಎಲ್ಲರಿಗೂ ಇರುತ್ತದೆ. ಇದೀಗ ಮದುವೆ ಸೀಜನ್ ಆರಂಭವಾಗಿದೆ ಫಂಕ್ಷನ್‌ ಗಳಿಗೆ ತೆರಳಲು ಹೊಸ ತರಹದ ಸೀರೆಗಳು ಇಲ್ಲ ಅಂತಾ ಯೋಚ್ನೆ ಮಾಡ್ತಾ ಇದ್ದೀರಾ…? ಜಾಸ್ತಿ ಯೋಚನೆ ಮಾಡ್ಬೇಡಿ ಮುತ್ತಿನ ನಗರಿ ಪುತ್ತೂರಿನಲ್ಲಿ ಆರಂಭಗೊಂಡಿದೆ ‘ಸಾರಿ ಎಕ್ಸ್ಪೋ’…

ಪುತ್ತೂರಿನ ಜಿ.ಎಲ್ ಒನ್ ಮಾಲ್ ನಲ್ಲಿ ‘ಐಸಿರಿ ಸಿಲ್ಕ್ಸ್’ ವತಿಯಿಂದ ಮಾ.11ರಿಂದ 15ರವರೆಗೆ ‘ಸಾರಿ ಎಕ್ಸ್ ಪೋ’ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಾಗಾದ್ರೆ ಇನ್ಯಾಕೆ ತಡ ಬೇಗ ಬೇಗ ಬನ್ನಿ ನಿಮ್ಮ ನೆಚ್ಚಿನ ಸಾರಿ ಖರೀದಿಸಿ.

ಆಕರ್ಷಕ ದರದೊಂದಿಗೆ ಅತ್ಯುತ್ತಮ ಗುಣಮಟ್ಟದ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here