






ಪುತ್ತೂರು: ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಹಬ್ಬ ಹಾಗೂ ಲೋಕ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಸಮೀಪಿಸುತ್ತಿದೆ. ಈ ಪ್ರಯುಕ್ತ ಪುತ್ತೂರಿನ ನ್ಯೂ ಆರ್.ಎಚ್. ಸೆಂಟರ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.



ನ್ಯೂ ಆರ್‌ಎಚ್ ಸೆಂಟರ್ ಪರಿಪೂರ್ಣ ಕುಟುಂಬದ ಬೃಹತ್ ಜವಳಿ ಮಳಿಗೆಯಾಗಿದ್ದು, ಇಲ್ಲಿ ಹಬ್ಬ ಹಾಗೂ ಜಾತ್ರೆ ಪ್ರಯುಕ್ತ 10 ವರ್ಷದ ಮಕ್ಕಳ ರೆಡಿಮೆಡ್ ಬಟ್ಟೆಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.




49 ರೂ., 99 ರೂ., 129 ರೂ., 179 ರೂ. ಹಾಗೂ 199 ರೂ.ಗೆ ಮಕ್ಕಳ ವಿವಿಧ ವಿನ್ಯಾಸಗಳ ರೆಡಿಮೆಡ್ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಷರತ್ತುಗಳ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 08251235673 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.










