ಪುತ್ತೂರು ತಾಲೂಕು ಕೆ.ಡಿ.ಪಿ ಸಮಿತಿ ನೇಮಕ

0

ಪುತ್ತೂರು: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಪುತ್ತೂರು ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಮಿತಿಯನ್ನು ನೇಮಕ ಮಾಡಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ನೇಮಕಗೊಳಿಸಿ ಆದೇಶಿಸಿದ್ದಾರೆ.

ರವೀಂದ್ರ ರೈ ನೆಕ್ಕಿಲು, ಸೋಮನಾಥ, ವಿಶಾಲಾಕ್ಷಿ ಜಿ.ಪಿ., ಮೂಸೆ ಕುಂಞಿ, ಚಂದ್ರಹಾಸ ರೈ, ಅಮರನಾಥ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here