







ಪುತ್ತೂರು: ಸವಣೂರು ಚಾಪಳ್ಳ ಬದ್ರಿಯಾ ಜುಮಾ ಮಸೀದಿಯ ನೂತನ ಮುದರ್ರಿಸ್ ಆಗಿ ವಿ.ಎಂ ಉನೈಸ್ ಫೈಝಿ ವಳವೂರು ನೇಮಕಗೊಂಡಿದ್ದಾರೆ. ಪ್ರಸ್ತುತ ಗೂಡಿನಬಳಿ ಮಸ್ಜಿದ್ ಎ ಮುತ್ತಲ್ಲಿಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಈ ಹಿಂದೆ ಬಂದಿಯೋಡ್ ಕಯ್ಯಾರ್ ಮಸೀದಿಯಲ್ಲಿ ಹಾಗೂ ಕೂರ್ನಡ್ಕ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.












