







ವಿಟ್ಲ: ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಮಾ.೨೨ರಂದು ಬೆಳಗ್ಗೆ ಅರ್ಧ ಏಕಾಹ ಭಜನೆ ಆಂಭಗೊಂಡಿತು.


ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವ ಸಲಹೆಗಾರರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಭಜನಾ ಮಂಡಳಿ ಟ್ರಸ್ಟ್ ನ ಅದ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು, ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್, ಉಪಾಧ್ಯಕ್ಷರಾದ ಉದಯ್ ಕುಲಾಲ್ ಪುಂಡಿಕಾಯಿ, ಕಾರ್ಯದರ್ಶಿ ಸಂಜೀವ ಗೌಡ ಪೆಲತ್ತಿಂಜ, ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಗೀತಾ ನಾಯ್ಕ್ , ಉಪಾಧ್ಯಕ್ಷರಾದ ರೂಪಾ ಕೆ.ವಿ., ಪ್ರಮುಖರಾದ ಚಿದಾನಂದ ಪೆಲತ್ತಿಂಜ, ಭಾಸ್ಕರ ಶೆಟ್ಟಿ ಅಳಕೆಮಜಲು,ಕುಮಾರ ಅಳಕೆಮಜಲು.ಲ, ಅಶೋಕ ಆಚಾರಿ, ಸೋಮಶೇಖರ್ , ವನಿತ ಜೇಡರಕೋಡಿ, ರತ್ನಾವತಿ, ಭವ್ಯ ಪೆಲತಿಂಜ, ಆದ್ಯ ಪುಂಡಿಕಾಯಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.













