






ರಾಮಕುಂಜ: ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ಶ್ರೀ ದುಗಲಾಯಿ ದೈವದ ನೇಮೋತ್ಸವ ಎ.3ರಂದು ನಡೆಯಿತು.
ಮಾ.29ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವ ಎ.2ರಂದು ರಾತ್ರಿ ಶ್ರೀ ದೇವರ ಅವಭೃತೋತ್ಸವ ನಡೆದು ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತ್ತು.



ಎ.3ರಂದು ಪೂರ್ವಾಹ್ನ ಸಂಪ್ರೋಕ್ಷಣೆ ನಡೆದು ಬಳಿಕ ದುಗಲಾಯಿ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಪ್ರಧಾನ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಅವರು ವಿವಿಧ ವೈದಿಕ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ಕುಮಾರ್ ರೈ ಅರುವಾರಬಾಳಿಕೆ, ಸದಸ್ಯರಾದ ಸುನೀತ್ರಾಜ್ ಶೆಟ್ಟಿ ಬಂತೆಜಾಲು, ಯತೀಶ್ ಗುಂಡಿಜೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸಿಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರ್, ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಮಾಜಿ ಅಧ್ಯಕ್ಷ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲ್ಲೂರು, ಉತ್ಸವ ಸಮಿತಿ ಉಪಾಧ್ಯಕ್ಷರಾದ ಮೋಹನದಾಸ್ ಶೆಟ್ಟಿ ಬಡಿಲ, ಸಂಜೀವ ಗೌಡ ಪರಂಗಾಜೆ, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ರಾಜೀವ ಗೌಡ ಪೊಸಲಕ್ಕೆ, ಗಣೇಶ್ ಎರ್ಮಡ್ಕ, ಪ್ರಧಾನ ಕಾರ್ಯದರ್ಶಿ ಕೊರಗಪ್ಪ ಗೌಡ ಮುಂಡೈಮಾರ್, ಜೊತೆ ಕಾರ್ಯದರ್ಶಿಗಳಾದ ಶಶಿಕುಮಾರ್ ಶೆಟ್ಟಿ ಅಂಬಾಬೀಡು, ಶಾಂತರಾಮ ಬೇಂಗದಪಡ್ಪು, ಜ್ಯೋತಿ ಕಲ್ಕಾಡಿ, ರಘುನಾಥ ಶೆಟ್ಟಿ ಕಲ್ಕಂಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಂದ್ರ ಗೌಡ ಸಂಕೇಶ, ಚಿದಾನಂದ ಪಾನಿಯಾಲು, ಉಮೇಶ ಬುಡಲ್ಲೂರು, ಪರಮೇಶ್ವರ ಗೌಡ ಸಬಳೂರು, ತಿಮ್ಮಪ್ಪ ಗೌಡ ಸಂಕೇಶ, ಗಂಗಾಧರ ಪರಂಗಾಜೆ, ಯತೀಶ ಪುತ್ಯೆ, ವಸಂತ ಪೊಸಲಕ್ಕೆ, ರಮೇಶ ದಾಸ್ ಕಲಾಯಿ, ಸುಧೀಶ್ ಪಟ್ಟೆ, ಮೋಹನಚಂದ್ರ ಪಲ್ಲಡ್ಕ, ನಾಗೇಶ್ ನೀಲಮೆ, ವಿಶ್ವನಾಥ ಪುತ್ಯೆ, ಜನಾರ್ದನ ನಡುಗುಡ್ಡೆ, ಪ್ರಕಾಶ್ ಕೆಮ್ಮಾರ, ಲಕ್ಷ್ಮಣ ಗೌಡ ಆನೆಗುಂಡಿ, ಕೃಷ್ಣಪ್ಪ ಗೌಡ ಕಾಯರಟ್ಟ, ರುಕ್ಮಯ್ಯ ಗೌಡ ಕಾಯರಟ್ಟ, ಗ್ರಾಮ ಸಂಚಾಲಕರಾದ ಭವಿತ್ರಾಜ್ ಪಲ್ಲಡ್ಕಪಟ್ಟೆ, ಸಹ ಸಂಚಾಲಕ ಪ್ರವೀಣ್ರಾಜ್ ಕೆ.ಎಸ್.ಕೊಲ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಭವಾನಿಶಂಕರ ಗೌಡ ಪರಂಗಾಜೆ, ಕೇನ್ಯ ರಘುನಾಥ ರೈ, ಲಕ್ಷ್ಮೀನಾರಾಯಣ ರಾವ್ ಆತೂರು ಸೇರಿದಂತೆ ಬೈಲುವಾರು ಸಮಿತಿ ಸಂಚಾಲಕರು, ಸದಸ್ಯರು, ಭಕ್ತಾದಿಗಳು, ಗ್ರಾಮಸ್ಥರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.












