






ಹಲವು ಗಣ್ಯರು ಭಾಗಿ




ಪುತ್ತೂರು: ಕೆ ಪಿ ಸಿ ಸಿ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಹನೀಫ್ ರಿಲ್ಯಾಕ್ಸ್ ಇನ್ ಪೆರ್ಲಾಪು ರವರ ಸಹೋದರ ಖಲೀಲ್ & ಸಫ್ನಾಝ್ ವಿವಾಹವು ಏ.12ರಂದು ಜನಪ್ರಿಯ ಗಾರ್ಡನ್ ನೆರಳಕಟ್ಟೆಯಲ್ಲಿ ನಡೆಯಿತು.





ಈ ಒಂದು ಶುಭಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ , ಮಾಜಿ ಶಾಸಕ ಮೊಹಿಯುಧಿನ್ ಭಾವ , ಕರಾವಳಿ ಪ್ರಾಧಿಕಾರ ನಿಗಮ ಮಂಡಳಿ ಅಧ್ಯಕ್ಷ ಎಂ ಎ ಗಫೂರ್ , ಕಣಚೂರ್ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಮ್ಯಾನೇಜರ್ ದರ್ಶನ್ ಶೆಟ್ಟಿ , ಕೋಟಿ ಚೆನ್ನಯ್ಯ ಕಂಬಳ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಜ್ , ನಗರಸಭಾ ಸದಸ್ಯ ರಿಯಾಝ್ , ಬಷೀರ್ ಪರ್ಲಡ್ಕ , ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಯುವ ಕಾಂಗ್ರೆಸ್ ಪುತ್ತೂರು ಅಧ್ಯಕ್ಷ ಫಾರೂಕ್ ಪೆರ್ನೆ , ಕೆ ಡಿ ಪಿ ಸದಸ್ಯ ಮೋನು ಬಪ್ಪಳಿಗೆ , ಯುವ ಕಾಂಗ್ರೆಸ್ ಮುಖಂಡ ಸೌಹಾನ್ ಎಸ್ ಕೆ , ಅನಸ್ ಗಡಿಯಾರ , ಚಂದ್ರು ಫೌಂಡೇಶನ್ ಮುಖ್ಯಸ್ಥ ಶಾಕೀರ್ ಚಂದ್ರು ಗಡಿಯರ್ ಹಾಗು ಹಲವಾರು ಘಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭಾಶಯ ಕೋರಿದರು










