ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಗೆ ಸತತ 4 ನೇ ಬಾರಿಗೆ 100% ಫಲಿತಾಂಶ  

0

* 13 ಮಂದಿ ವಿಶಿಷ್ಟ ಶ್ರೇಣಿ, ಹಾಗೂ 21 ಮಂದಿ  ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
* ತೃತೀಯ ಭಾಷೆಯಲ್ಲಿ 23 ವಿದ್ಯಾರ್ಥಿಗಳಿಗೆ 100 ಅಂಕಗಳು

ಬಡಗನ್ನೂರುಃ ಸುಳ್ಯಪದವು ಸರ್ವೋದಯ ಪ್ರೌಢ ಶಾಲಾ  2025-26 ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್   ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದು ಕೊಳ್ಳುವ ಮೂಲಕ A+ ಗ್ರೇಡ್  ಪಡೆದು   ಸತತ 4 ನೇ ಬಾರಿಗೆ 100% ಫಲಿತಾಂಶ  ಪಡೆದುಕೊಂಡಿದೆ.  

ಪರೀಕ್ಷೆಗೆ ಒಟ್ಟು 34 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು  13 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 21 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ  ಉತ್ತಿರ್ಣ ಗೊಂಡು A+ ಗ್ರೇಡ್  ಪಡೆದುಕೊಂಡಿದೆ.ತೃತೀಯ ಭಾಷೆಯಲ್ಲಿ 23 ವಿದ್ಯಾರ್ಥಿಗಳಿಗೆ 100 ಅಂಕಗಳು ಪಡೆದುಕೊಂಡಿದ್ದಾರೆ.

ಬಿ.ಎಸ್ ಶ್ರವಿತ್ ಕುಮಾರ್ (597), ಸುಕನ್ಯಾ ಜಿ  (592), ಚೖೆತ್ರಾ ಎಸ್ (588), ತೇಜಸ್ ಕೆ  (588),  ಫಾತಿಮತ್ ಅಮ್ನ (584), ಪೂರ್ಣಿಮಾ ( 568), , ಭವಿಷ್ (564), ಧನ್ವಿತ್ (564),ಕೃಪಾ ಕೆ.ಎನ್ (557),  ಅನನ್ಯ (547),  ರಜತ್ (542), ಯಶಶ್ವಿನಿ (537), ಫಾತಿಮತ್ ಫೈಮಾ (536)  ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಫಾತಿಮತ್ ಅನೀಝ ಎನ್.ಎ (529), ಸಫ್ನಾಝ್ (521), ಕಾರ್ತಿಕ್ ಎಸ್ (518),  ಅದಿತ್ಯಾ ಆರ್ (499), ಕೆ. ಕಾವ್ಯಶ್ರೀ  (493),  ದೀಕ್ಷಿತ್ (488),  ವೈಷ್ಣವಿ( 488), ದೀಕ್ಷಾ ಡಿ ಆರ್ (487), ದಿಶಾಂತ್ ಎಂ (485), ಚೈತನ್ಯ (483),  ನವ್ಯಶ್ರೀ ಎಂ (478), ಪೃಥ್ವಿಕಾ ಕೆ  (468), ರಿತುಶ್ರೀ ಎನ್ (468), ಪರ್ವಿನಾ (462), ಹರ್ಷಿಣಿ (449),  ಫಾತಿಮತ್ ಅಫೀದಾ (426), ವಿತೇಶ್ ಎನ್ (408),  ಅಲ್ ಅಮೀನ್ ಸುಹೈಲ್ (407), ಕೆ ಮರಿಯಮ್ಮತ್ ರುಪೈಕಾ (405),  ವಿದ್ಯಾ (405), ಎಂ ದೀವಿತ್ ನಾಯಕ್( 374)  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.

LEAVE A REPLY

Please enter your comment!
Please enter your name here