







ಪೆರುವಾಜೆ ಗ್ರಾಮದ ನಿವೃತ್ತ ಶಿಕ್ಷಕ ಬಾಬು ಎನ್. ಮತ್ತು ಲಲಿತಾ ದಂಪತಿಯ ಪುತ್ರಿ ಸಂಧ್ಯಾ ಬಿ.ಎನ್. ರವರ ವಿವಾಹವು ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕು, ಅವರೇಹಳ್ಳಿ ಸೊಂಪುರ ಹೋಬಳಿಯ ಶಿಕ್ಷಕ ದಿ. ಹನುಮಂತರಾಯಪ್ಪ ಮತ್ತು ಎಚ್.ಆರ್. ಸರೋಜಮ್ಮ ದಂಪತಿಯ ಪುತ್ರ ಹರ್ಷವರ್ಧನ್ ಹೆಚ್ ರವರೊಂದಿಗೆ ಎ.29ರಂದು ಮುರುಳ್ಯ ಶಾಂತಿನಗರ ಗುರುಕೃಪ ನಿಲಯದಲ್ಲಿ ನಡೆದು, ಆರತಕ್ಷತೆಯು ಮೇ.01ರಂದು ಸಾಲ್ಮರ ಕೊಟೇಚಾ ಹಾಲ್ನಲ್ಲಿ ನಡೆಯಿತು.












