






ಆರ್ಜಾಲುಗುತ್ತು ಪುರಂದರ ಶೆಟ್ಟಿ ಮುಡಾಲ ಮತ್ತು ಕೊಡ್ಲಮುಗೇರುಗುತ್ತು ವಾರಿಜಾಕ್ಷಿ ಪಿ. ಶೆಟ್ಟಿ ದಂಪತಿ ಪುತ್ರಿ ಹಸ್ತ ಶೆಟ್ಟಿ ಮತ್ತು ಆನಾಜೆ ದೇವಿಪ್ರಸಾದಿನಿ ವಿ. ರೈ ಮತ್ತು ಆದೂರು ಏಳ್ನಾಡುಗುತ್ತು ವಿಜಯ ಕುಮಾರ್ ರೈ ಕರ್ಮಾಯಿಗುತ್ತು ದಂಪತಿಯ ಪುತ್ರ ಪ್ರಸಿದ್ಧ್ ವಿ. ರೈರವರ ವಿವಾಹ ಬಂಟ್ವಾಳ ಪಾಣೆಮಂಗಳೂರಿನ ಸಾಗರ್ ಅಡಿಟೋರಿಯಂನಲ್ಲಿ ನಡೆಯಿತು.












