






ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಲಾಯಿ ಮನೆಯ ಜಯಂತಿ, ಮೋನಪ್ಪ ಗೌಡ ಅವರ ಪ್ರಥಮ ಪುತ್ರಿ ಹರ್ಷಿತಾ ಮತ್ತು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮೈರಾ ಮನೆಯ ಸುನಿತಾ ಗಂಗಮ್ಮ ಗೌಡ ಅವರ ದ್ವಿತೀಯ ಪುತ್ರ ದೀಕ್ಷಿತ್ ಗೌಡ ಅವರ ವಿವಾಹವು ಮಾಣಿ ಕೊಡಾಜೆಯಲ್ಲಿರುವ ನಕ್ಷತ್ರ ಅಡಿಟೋರಿಯಂನಲ್ಲಿ ಮೇ.3ರಂದು ನಡೆಯಿತು.












