ಶುಭವಿವಾಹ-ಅನಿರುದ್ಧ್ ಎಂ.ಎಸ್-ಮೋಲ್ವಿಕಾ ಮೋಹನ್ May 4, 2026 0 FacebookTwitterWhatsApp ಬಂಟ್ವಾಳ ಚಂಡ್ತಿಮಾರ್ ಸುಧಾಕರ್ ಎಂ.ಎಸ್‌ರವರ ಪುತ್ರ ಅನಿರುದ್ಧ್ ಎಂ.ಎಸ್ ಹಾಗೂ ಕೆ.ಪಿ ಮೋಹನ್‌ರವರ ಪುತ್ರಿ ಮೋಲ್ವಿಕಾ ಮೋಹನ್‌ರವರ ವಿವಾಹ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮೇ 3ರಂದು ನಡೆಯಿತು.