ಶುಭವಿವಾಹ: ಚಿರಾಗ್ – ಯುಕ್ತಾ

0

ಪುತ್ತೂರು: ಪಂಜದಗುತ್ತು ವಿಜಯಲಕ್ಷ್ಮೀ ಬಾಲಕೃಷ್ಣ ಶೆಟ್ಟಿ ಅವರ ಪುತ್ರ ಚಿರಾಗ್ ಮತ್ತು ಇಚಿಲಂಪಾಡಿಗುತ್ತು ಮೋಹನ್ ಕೃಷ್ಣ ಶೆಟ್ಟಿ ಮತ್ತು ಕುಡ್ತಮುಗೇರ್ ಗುತ್ತು ಅನುಸೂಯಾ ಎಂ. ಶೆಟ್ಟಿ ಯವರ ಪುತ್ರಿ ಯುಕ್ತಾ ಅವರೊಂದಿಗೆ ಮೇ.11ರಂದು ಬಂಟ್ವಾಳ ಬಂಟರ ಭವನ ಡಾ.ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಜರಗಿತು.

LEAVE A REPLY

Please enter your comment!
Please enter your name here