







ರೂಪಾಯಿ 59 ರಿಂದ 2500 ವರೆಗಿನ ಬ್ರ್ಯಾಂಡೆಂಡ್ ರೈನ್ಕೋಟ್ ಮತ್ತು ಕೊಡೆಗಳು…
ಮೊದಲ 100 ಗ್ರಾಹಕರಿಗೆ ಉಚಿತ ಸೀರೆ ಮತ್ತು ರೈನ್ಕೋಟ್…
ಝೀಲ್ ಕಂಪನಿಯ ರೈನ್ಕೋಟ್ ಖರೀದಿಗೆ 25% ರಿಯಾಯಿತಿ…


ಪುತ್ತೂರು: ಯುವ ಜನತೆಯ ಮೆಚ್ಚಿನ ಟ್ರೆಂಡಿವೇರ್ ಸಹಿತ ಸಂಸ್ಕೃತಿ ,ಪರಂಪರೆಯ ಪ್ರತೀಕವಾಗಿರುವ ಮಹಿಳೆಯರ ಅಚ್ಚುಮೆಚ್ಚಿನ ಸೀರೆಗಳು ಹಾಗೂ ದೇಶದಲ್ಲೇ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ರೈನ್ವೇರ್ ಬ್ರ್ಯಾಂಡ್ ಗಳಲ್ಲಿ ಮುಂಚೂಣಿಯಲ್ಲಿರುವ ಝೀಲ್ ಕಂಪನಿಯ ಮಳೆಯಂಗಿ ಜೊತೆಗೆ ಪೋಪಿ ,ಸೋನಿ ,ಹ್ಯಾಪಿ ,ಕ್ಯಾಮೆಲ್ ಹಾಗೂ ವುಲ್ಫ್ ಕಂಪನಿಯ ಕೊಡೆಗಳನ್ನೊಳಗೊಂಡಿರುವ ಬೃಹತ್ ಮಾರಾಟ ಮೇಳ ಮೇ.13 ರಿಂದ ಪುತ್ತೂರಿನ ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಳ್ಳಲಿದೆ.




ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉಡುಪುಗಳು , ಮಳೆಯಂಗಿಗಳು ಮತ್ತು ಕೊಡೆಯಗಳನ್ನು ಹಿಂದೆಂದೂ ಕಂಡಿರದಂತಹ ಬೆಲೆಯಲ್ಲಿ ಗ್ರಾಹಕ ಜನತೆಗೆ ಒದಗಿಸುವುದು ಇದರ ಉದ್ದೇಶವೆಂದು ಮೇಳದ ಆಯೋಜಕರು ತಿಳಿಸಿದ್ದಾರೆ.

ಕೇವಲ ರೂ.79 ರಿಂದ ಪ್ರಾರಂಭವಾಗುವ ಸೀರೆಗಳು ,ಕುರ್ತಿಗಳು ,ನೈಟ್ ವೇರ್ ಗಳು , ಮಕ್ಕಳ ಪುರುಷರ ಉಡುಪುಗಳೆಲ್ಲಾವೂ ಅತ್ಯುತ್ತಮ ಬೆಲೆಯಲ್ಲಿ ಸಿಗಲಿವೆ.ಇಷ್ಟು ಮಾತ್ರವಲ್ಲದೆ ಮೊದಲು ಬಂದಂತಹ 100 ಮಂದಿ ಗ್ರಾಮದ ಗ್ರಾಹಕರಿಗೆ ನೂರು ಸೀರೆ ಮತ್ತು ನೂರು ರೈನ್ಕೋಟ್ ಗಳು ಉಚಿತವಾಗಿ ಸಿಗಲಿವೆ.










