ವಿವಾಹ ನಿಶ್ಚಿತಾರ್ಥ-ಡಾ.ವಾಸ್ತವಿ ಶೆಟ್ಟಿ – ಡಾ. ಪ್ರವೇಶ್ ಹೆಗ್ಡೆ

0

ಪುತ್ತೂರು: ಕಾಂಗ್ರೆಸ್ ಪಕ್ಷದ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರ ಪುತ್ರಿ ಡಾ.ವಾಸ್ತವಿ ಶೆಟ್ಟಿ ಮತ್ತು ಸುರೇಶ್ ಹೆಗ್ಡೆ ಮಂಗಳೂರು ಅವರ ಪುತ್ರ ಡಾ. ಪ್ರವೇಶ್ ಹೆಗ್ಡೆ ರವರ ವಿವಾಹ ನಿಶ್ಚಿತಾರ್ಥ ಮೇ.10ರಂದು ತಿಂಗಳಾಡಿ ಲಕ್ಷ್ಮಿ ನಿವಾಸದಲ್ಲಿ ಜರಗಿತು.

ಕಾಸರಗೋಡು ಸಂಸದ ರಾಜ್ ಗೋಪಾಲ್ ಉಣಿತ್ತಾನ್, ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ,ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸಹಕಾರರತ್ನ ಸವಣೂರು ಸೀತಾರಾಮ ರೈ ಹಾಗೂ ಲಯನ್ಸ್ ಕ್ಲಬ್ ಸದಸ್ಯರು, ಊರ-ಪರವೂರ ಹಿತೈಷಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿ, ಶುಭಶಯಕೋರಿದರು.

LEAVE A REPLY

Please enter your comment!
Please enter your name here