






40% ವರೆಗೆ ರಿಯಾಯಿತಿ – ಗ್ರಾಹಕರಿಂದ ಉತ್ತಮ ಸ್ಪಂದನೆ



ಪುತ್ತೂರು:ಶಾಲಾ ಕಾಲೇಜು ಆರಂಭ ಗೊಳ್ಳುವುದೆಂದರೆ ವಿದ್ಯಾರ್ಥಿಗಳಿಗೆ ಅದೊಂದು ಹಬ್ಬದ ವಾತಾವರಣವೇ ಸರಿ. ಹೊಸ ಹೊಸ ವಿನ್ಯಾಸದ ವಸ್ತುಗಳನ್ನು ಕೊಂಡುಕೊಳ್ಳಲು ವಿದ್ಯಾರ್ಥಿಗಳು ಪ್ರತ್ಯೇಕ ತರಹದ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಿರುತ್ತಾರೆ ಮಾತ್ರವಲ್ಲದೆ ದೊಡ್ಡ ದೊಡ್ಡ ಪೇಟೆಗಳಿಗೆ ಹೋಗುವ ಯೋಚನೆಯಲ್ಲಿರುತ್ತಾರೆ. ಆದರೆ ಪೋಷಕರಿಗೆ ಮಾತ್ರ ಅದೊಂದು ಬಹಳಷ್ಟು ತ್ರಾಸದ ಕೆಲಸವಾಗಿರುತ್ತದೆ. ಈಗ ಅದಕ್ಕೆಲ್ಲ ಟೆಂಕ್ಷನ್ ಮಾಡುವ ಅಗತ್ಯವೇ ಇಲ್ಲ. ನಮ್ಮ ಪುತ್ತೂರಿನ ನೆಹರೂನಗರದ ಕಾಲೇಜ್ ಗೇಟ್ ಬಿಲ್ಡಿಂಗ್ ನಲ್ಲಿರುವ ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಬ್ಯಾಕ್ ಟೂ ಸ್ಕೂಲ್ ಆಪರ್ ಅನ್ನು ಸಂಸ್ಥೆ ನೀಡುತ್ತಿದ್ದು ಆ ಮೂಲಕ ಖರೀದಿ ಮೇಲೆ ೪೦% ವರೆಗೆ ಡಿಸ್ಕೌಂಟ್ ಲಭಿಸಲಿದೆ. ಈಗಾಗಲೇ ಸಂಸ್ಥೆಯಲ್ಲಿ ಈ ಕೊಡುಗೆಗಳು ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ. ಮಳಿಗೆಗಳಲ್ಲಿ ಸ್ಟೇಷನರಿ ಐಟಮ್, ಸ್ಕೂಲ್ ಬ್ಯಾಗ್, ಟಿಫಿನ್ ಬ್ಯಾಗ್, ಟೆಕ್ಸ್ಟ್ ಬುಕ್ಸ್, ಗೈಡ್ಸ್, ನೋಟ್ ಬುಕ್ಸ್, ಸ್ಪೋರ್ಟ್ಸ್ ಐಟಂ, ಗಿಫ್ಟ್ಐಟಂಗಳು, ಪೆನ್ನ್, ಪೆನ್ಸಿಲ್, ವಾಟರ್ ಬಾಟಲ್, ಟಿಫಿನ್ ಬಾಕ್ಸ್ ಸೇರಿದಂತೆ ಶಾಲಾ ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿದೆ.



ಸೂಪರ್ಮಾರ್ಕೆಟ್ ಮಾದರಿ ಔಟ್ಲೆಟ್:
ಎಸ್.ಎಲ್.ವಿ. ಬುಕ್ ಹೌಸ್ ನ ಪ್ರತಿಯೊಂದೂ ಔಟ್ಲೇಟ್ ಗಳು ವಿಭಿನ್ನ ಹಾಗೂ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ಎಲ್ಲಾ ಔಟ್
ಲೆಟ್ಗಳನ್ನು ಗಮನಿಸಿದರೆ ಅದು ಸೂಪರ್ಮಾರ್ಕೆಟ್ ಮಾದರಿಯಲ್ಲಿ ಗ್ರಾಹಕ ಸ್ನೇಹಿಯಾಗಿರುತ್ತವೆ. ಸೂಪರ್ ಮಾರ್ಕೆಟ್ ರೀತಿಯಲ್ಲಿ ಗ್ರಾಹಕರು ಬಂದು ಅವರಿಗೆ ಬೇಕಿರುವ ವಸ್ತುಗಳನ್ನು ಅವರೇ ಆರಿಸಿ ಪಡೆದುಕೊಳ್ಳಬಹುದು. ಮಳಿಗೆಗಳಲ್ಲಿ ಸ್ಟೇಷನರಿ ಐಟಮ್ಸ್, ಟೆಕ್ಸ್ ಬುಕ್, ಬಕ್, ಗೈಡ್, ನೋಟ್ಬುಕ್ ಹೀಗೆ ಐಟಮ್ವಾರು ಸೆಲ್ಸ್ ಗಳಿದ್ದು ಪ್ರತೀ ಕೌಂಟರ್ ಬಳಿಯಲ್ಲೂ ಸಹಾಯಕರು ಗ್ರಾಹಕರಿಗೆ ಸಹಾಯ ಒದಗಿಸುತ್ತಾರೆ.
ಎಲ್ಲಾ ವಿಧದ ಪುಸ್ತಕಗಳೂ ಲಭ್ಯ:
ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ತರಹದ ಟೆಕ್ಸ್ಟ್ ಬುಕ್ ಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಬೇಕಾದ ಪುಸ್ತಕಗಳು ಇಲ್ಲಿ ಲಭ್ಯವಿದೆ. ಒಂದು ವೇಳೆ ತಮಗೆ ಬೇಕಾದ ಪುಸ್ತಕಗಳು ಸಿಗದಿದ್ದಲ್ಲಿ ತರಿಸಿಕೊಡುವ ವ್ಯವಸ್ಥೆಯೂ ಸಂಸ್ಥೆಯಲ್ಲಿದೆ.
ವಿಸ್ತೃತ ಪಾರ್ಕಿಂಗ್ ವ್ಯವಸ್ಥೆ:
ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯ ಮುಂಭಾಗದಲ್ಲೇ ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಪ್ರತೀ ದಿನ ಸಂಸ್ಥೆ ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ತೆರದು ಕಾರ್ಯಾಚರಿಸುತ್ತಿರುತ್ತದೆ.
ವಿಶೇಷ ಮೆಗಾ ಆಫರ್:
ಶಾಲಾ ಕಾಲೇಜು ಆರಂಭವಾಗುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಬ್ಯಾಕ್ ಟೂ ಸ್ಕೂಲ್ ಆಪರ್ ಆರಂಭವಾಗಿದ್ದು, ಈ ವೇಳೆ ಪುಸ್ತಕಗಳು, ಸ್ಟೆಷನರಿ, ಗಿಫ್ಟ್ ಐಟಂ, ಆಟಿಕೆಗಳು ಹಾಗೂ ಕ್ರೀಡಾ ಸಾಮಾಗ್ರಿಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಈ ಕೊಡುಗೆಗಳು ಮಂಗಳೂರಿನ ಬಿಜೈ, ಮಾರ್ನೆಮಿಕಟ್ಟೆ, ಮೇರಿಹಿಲ್ , ಮೂಡಬಿದ್ರೆ ಮುಂಭಾಗ, ಕುಶಾಲನಗರ ಕೆನರಾಬ್ಯಾಂಕ್ ಸಮೀಪ ಸೇರಿದಂತೆ ಚಾಮರಾಜನಗರ, ಮೈಸೂರು, ಬೆಂಗಳೂರು, ಶಿವಮೊಗ್ಗಗಳಲ್ಲಿರುವ ಶಾಖೆಗಳಲ್ಲಿಯೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9972689977 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ವೈಟ್ ಸ್ಪೇಸ್ ನೋಟ್ ಪುಸ್ತಕಗಳಿಗೆ 25% ರಿಯಾಯಿತಿ
ಪೆನ್, ಪೆನ್ಸಿಲ್ನಿಂದ ಆರಂಭಿಸಿ ಪಠ್ಯ ಪುಸ್ತಕಗಳವರೆಗೂ ಸ್ಟೇಷನರಿ ಉತ್ಪನ್ನಗಳು ‘ಎಸ್ಎಲ್ವಿ’ ಮೂಲಕ ತಯಾರಾಗುತ್ತಿವೆ. ‘ವೈಟ್ಸ್ಟೇಸ್’ ಎನ್ನುವ ಬ್ರಾಂಡ್ನಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕ್ರೆಯಾನ್ಸ್, ಜ್ಯಾಮೆಟ್ರಿ ಬಾಕ್ಸ್ ಹೀಗೆ ಎಲ್ಲಾ ಸ್ಟೇಷನರಿ ಸಾಮಾಗ್ರಿಗಳು ಎಸ್ಎಲ್ವಿ ಮೂಲಕ ಉತ್ಪಾದನೆಯಾಗುತ್ತವೆ. ಎಸ್ ಎಲ್ವಿ ಉತ್ಪಾದಿಸುವ ‘ವೈಟ್ಸ್ಪೇಸ್’ ಹೆಸರಿನ ನೋಟ್ಬುಕ್ಗಳು ತಮ್ಮದೇ ಆದ ಬ್ಯಾಂಡ್ ವ್ಯಾಲ್ಯೂವನ್ನು ಸೃಷ್ಟಿಸಿಕೊಂಡಿವೆ.
ಇದೀಗ ಸಂಸ್ಥೆಯಲ್ಲಿ ‘ವೈಟ್ ಸ್ಪೇಸ್’ ನೋಟ್ ಪುಸ್ತಕಗಳು 25% ಡಿಸ್ಕೌಂಟ್ ನಲ್ಲಿ ಲಭಿಸಲಿದೆ.









