ಉದ್ಯಮಿ ಎಸ್ ಡಿ ಪಿ ಐ ಮುಖಂಡ ಸಾಗರ್ ಇಬ್ರಾಹಿಂ ಹಾಜಿ ನಿಧನ

0

ಪುತ್ತೂರು : ಉದ್ಯಮಿ ಎಸ್ ಡಿ ಪಿ ಐ ಮುಖಂಡ ಸಾಗರ್ ಟ್ರಾನ್ಸ್ ಪೋರ್ಟ್ ಮಾಲಕರಾಗಿದ್ದ – ಬೆದ್ರಾಳ ನಿವಾಸಿ ಹಾಜಿ.ಇಬ್ರಾಹಿಂ ಸಾಗರ್( 60 ವರ್ಷ) ಎಂಬವರು ಕೆಲವು ಸಮಯಗಳ ಅಸೌಖ್ಯದಿಂದಾಗಿ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಜೂ.5 ರಂದು ನಿಧನರಾದರು. ಇಬ್ರಾಹಿಂ ಸಾಗರ್ ರವರು ಈ ಹಿಂದೆ ಬಡಕ್ಕೋಡಿ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರಿನ SDPI ಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಜಂಇಯ್ಯತ್ತುಲ್ ಫಲಾಹ್ ಸಮಿತಿಯ ಕೋಶಾಧಿಕಾರಿಯಾಗಿ, ಪುತ್ತೂರು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here