







ಪುತ್ತೂರು: ತಾಲೂಕಿನ ಹಾಗೂ ತಾಲೂಕು ಮೂಲಕ ಹಾದುಹೋಗುವ ಎಲೆಕ್ಟ್ರಿಕ್ ವಾಹನಗಳ ಚಾಲಕರು “ಅಯ್ಯೋ ಚಾರ್ಜ್ ಖಾಲಿ ಆಗುತ್ತಾ ಬಂತು, ಇಲ್ಲಿ ಇ-ಚಾರ್ಜ್ ಎಲ್ಲಿದೆಯೋ” ಎನ್ನುವ ಟೆನ್ಶನ್ ಮಾಡುವುದನ್ನು ಬಿಟ್ಟುಬಿಡಿ. ನಿರಾಳರಾಗಿರಿ. ಏಕೆಂದರೆ, ದರ್ಬೆಯಲ್ಲಿರುವ ಪಿ.ಸಿ. ಪೈ ಆಂಡ್ ಕೋ. ಅವರ ಇಂಡಿಯನ್ ಆಯಿಲ್ ಔಟ್ಲೆಟ್ನಲ್ಲಿ ಇ-ಚಾರ್ಜ್ ಸೌಲಭ್ಯ ಅಳವಡಿಸಲಾಗಿದೆ.
ಏಕಕಾಲದಲ್ಲಿ ಎರಡು ವಾಹನಗಳಿಗೆ ಜಾರ್ಜ್ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9945991887 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಪ್ಲೇಸ್ಟೋರ್ ಮೂಲಕ IndianOil e-Charge ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












